ಸವಾಲ್ ಟಿವಿ

ಸವಾಲ್ ಪತ್ರಿಕೆ ತನ್ನ ವಿಸ್ತಾರತೆಯನ್ನು ದೃಶ್ಯ ಮಾಧ್ಯಮದಲ್ಲಿ ವಿಸ್ತರಿಸಲು ಸವಾಲ್ ಟಿವಿಯಾಗಿ ಪರದೆಗಳಲ್ಲಿ ತೆರೆ ಕಾಣಲು ಸಜ್ಜಾಗಿದೆ. ಜನರಿಗಾಗಿ, ಜನರಿಗೋಸ್ಕರ, ಜನರಿಂದ ನಾನಾ ಬಗೆಯ ಮನೋರಂಜನಾ ಕಾರ್ಯಕ್ರಮಗಳನ್ನು ತಯಾರು ಮಾಡಿ ಜನರ ರಸಮಯ ಕ್ಷಣಗಳನ್ನು ಹಿಡಿದಿಡಲು ಸವಾಲ್ ಟಿ.ವಿ ರೂಪುಗೊಂಡು ನಿಮ್ಮೆದುರಿನಲ್ಲಿ ಸಿದ್ಧವಾಗಿದೆ.  

ಕುತೂಹಲದ ಹಾದಿಗೆ ಜನರನ್ನು ನಡೆಸಲು ಮುಂಬರಲಿರುವ ಸವಾಲ್ ಟಿವಿಗೆ ಈಗಾಗಲೇ ಆಧಾರದ ಸ್ವಾಗತವಾಗಿದೆ. ಸವಾಲ್ ಟಿ.ವಿ ಜನರ ತನುಮನಕೆ ನೇರವಾಗಿ ಪ್ರತ್ಯಕ್ಷ ಸುದ್ದಿಗಳನ್ನು ಮುಟ್ಟಿಸುವ ಯೋಜನೆಯಾಗಿರುತ್ತದೆ. ಸುದ್ದಿ ಸಂಚಾರ ಅಷ್ಟೇ ಅಲ್ಲ, ಎಲ್ಲಾ ವಯಸ್ಕರ ಪ್ರತಿಭೆಗಳನ್ನು, ಅವರ ಶಕ್ತಿ ಸಾಮರ್ಥ್ಯಗಳನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮಾಧ್ಯಮವೆಂಬ ಮಹಾಸಾಗರ ಸವಾಲ್ ಟಿ.ವಿ.

ತನಿಖಾ ಸುದ್ದಿ-ಸಮಾಚಾರಗಳಲ್ಲದೆ ಜನಸಾಮಾನ್ಯರ ಮನೋಲ್ಲಾಸಕ್ಕಾಗಿ ಮನರಂಜನಾ ಕಾರ್ಯಕ್ರಮಗಳನ್ನು, ಅಂದರೆ, ಗಾನ ಯಾನ,  ನೃತ್ಯೋತ್ಸವ, ಕ್ರೀಡಾ ಕಾರ್ಯಕ್ರಮಗಳು,  ಅಡುಗೆ ಕೋಣೆಯ ವಿವರಗಳು, ಚಿತ್ರಮಂಜರಿ, ದೇಗುಲ ದರ್ಶನ, ಭವಿಷ್ಯ ಬಂಡಾರ,  ವಿಶೇಷ ವ್ಯಕ್ತಿಗಳ ಸಂದರ್ಶನ, ಸಾಧಕರ ಸಂಸ್ಥಾನದ ಅನುಭವಗಳ ವಿವಿಧ ಕಾರ್ಯಕ್ರಮಗಳ ಸಂಗಮವಾಗಿ ಸವಾಲ್ ಟಿ.ವಿ  ನಿಮ್ಮ ಮನೆ ಮನಗಳಲ್ಲಿ ಬೇರೂರಲಿದೆ.

ನಿಮ್ಮ ಆಶೀರ್ವಾದ, ಬೆಂಬಲ ಸದಾ ನಮ್ಮೊಂದಿಗೆ ಕೈಜೋಡಿಸಬೇಕೆಂದು ಆಶಿಸುತ್ತೇವೆ. ಪ್ರೀತಿಯ ಅಭಿಮಾನಿಗಳೇ, ನಿಮ್ಮ ಯಾವುದೇ ರೀತಿಯ ತೊಂದರೆಗಳಲ್ಲಿ, ಸಮಸ್ಯೆಗಳಲ್ಲಿ, ನಿಮ್ಮ ಮನೆಯ ಮಕ್ಕಳಂತೆ ಕಾನೂನಿನ ಅಡಿಯಲ್ಲಿ ನಿಮ್ಮೊಂದಿಗೆ ನಾವಿರುತ್ತೇವೆ. ನಿಮ್ಮ ಪ್ರೋತ್ಸಾಹ ನಮ್ಮ ಗೆಲುವಿನ ದಾರಿಗೆ ನಾಂದಿ. ಸಮಾಜದ ಒಳಿತಿಗಾಗಿ ನಮ್ಮ ಸವಾಲ್ ತಂಡ  ಹೊರಾಡಲು ಸದಾ ಸಿದ್ದ.

dfgdfg dfgdfg dfg
fd gdfg dfgdfg dfg
Zonal News
Slide 2 Heading
Lorem ipsum dolor sit amet consectetur adipiscing elit dolor
Click Here
Slide 3 Heading
Lorem ipsum dolor sit amet consectetur adipiscing elit dolor
Click Here
Previous
Next