Category Archives: Mysore

ಮೈಸೂರು ದಸರಾ ವಿಶೇಷ; ದಸರಾ ‘ಪೊಲೀಸ್ ಬ್ಯಾಂಡ್’ಗೆ ಹೊಸ ರೂಪ

ಮೈಸೂರು, ಅಕ್ಟೋಬರ್ 01;ಮಹೋತ್ಸವ ಎಂದರೆ ಅಲ್ಲಿ ನೂರು ಅಚ್ಚರಿಗಳ ಸೊಬಗು ಅಡಗಿ ಕುಳಿತಿರುತ್ತದೆ. ಜಂಬೂಸವಾರಿ ಒಂದು ಆಕರ್ಷಣೆಯಾದರೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು ಮತ್ತೊಂದು ಕಡೆ. ಈ ವರ್ಷ ದಸರಾ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ‘ಪೊಲೀಸ್ ಬ್ಯಾಂಡ್’ ಹೊಸ ರೂಪ ಪಡೆಯಲಿದೆ. ಅಂದರೆ ಪೊಲೀಸ್ ಬ್ಯಾಂಡ್ ತಂಡಕ್ಕೆ 15 ವರ್ಷಗಳ ಬಳಿಕ ಹೊಸ ಸಂಗೀತಗಾರರನ್ನು ನೇಮಿಸಿಕೊಳ್ಳಲಾಗುತ್ತಿದೆ. ಎಲ್ಲವೂ ಹಿರಿಯ ಪೊಲೀಸ್ ಅಧಿಕಾರಿಗಳು ಅಂದುಕೊಂಡಂತೆ ನಡೆದರೆ ಈ ಬಾರಿಯ ಸರಳ ದಸರೆಯಲ್ಲಿಯೇ ಹೊಸ ಪೊಲೀಸ್ ಬ್ಯಾಂಡ್ ರಾಗಕ್ಕೆ ಮನಸೋಲಬಹುದು. […]

ಜಿಎಸ್​ಐ ಹರಾಜಿಗಾಗಿ ಗುರುತಿಸಿದ 100ಜಿ4 ಖನಿಜ ಬ್ಲಾಕ್​ಗಳ ಹಸ್ತಾಂತರ; ಇಂದು ಮಧ್ಯಾಹ್ನ 3ಗಂಟೆಗೆ ಕಾರ್ಯಕ್ರಮ

ಭಾರತದ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆಯಿಂದ, ಹರಾಜಿಗೆ ಗುರುತಿಸಲ್ಪಟ್ಟ 100 ಜಿ4 ಸಾಮರ್ಥ್ಯ ಖನಿಜ ಬ್ಲಾಕ್​ಗಳನ್ನು ರಾಜ್ಯಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮ (ಸೆಪ್ಟೆಂಬರ್​ 8) ಇಂದು ಮಧ್ಯಾಹ್ನ 3ಗಂಟೆಗೆ ದೆಹಲಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಲ್ಲಿ ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ ಮತ್ತು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ರೈಲ್ವೆ ಇಲಾಖೆ ರಾಜ್ಯ ಸಚಿವ ರೌಸಾಹೇಬ್ ಪಾಟೀಲ್ ದನ್ವೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳ ಒಕ್ಕೂಟ (FICCI India) […]