Monthly Archives: September 2021

ಕೋವಿಡ್‌ನಿಂದ ಚೇತರಿಸಿಕೊಂಡವರಿಗೆ ಶಾಕಿಂಗ್ ನ್ಯೂಸ್‌: ಪ್ರತಿ ಮೂವರಲ್ಲಿ ಒಬ್ಬರಿಗೆ ದೀರ್ಘ ಕಾಲ ಕಾಡಲಿದೆಯಂತೆ ‘ಕರೋನ’

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕೋವಿಡ್ -19 ನಂತರದ ರೋಗಿಗಳಲ್ಲಿ ಕಾಣಿಸಿಕೊಳ್ಳುವ ((Long Covid Symptoms) ಕೋವಿಡ್ ರೋಗಲಕ್ಷಣಗಳಿಗೆ ಸಂಬಂಧಿಸಿದ ಅಧ್ಯಯನದಲ್ಲಿ ಆಘಾತಕಾರಿ ಸಂಗತಿಗಳನ್ನು ಕಂಡು ಕೊಂಡಿದ್ದು ಆತಂಕವನ್ನು ಹೆಚ್ಛಳ ಮಾಡಿದೆ. ಹೌದು, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ, ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ನಂತರವೂ, ಪ್ರತಿ 3 ರೋಗಿಗಳಲ್ಲಿ ಒಬ್ಬರು ದೀರ್ಘ ಕೋವಿಡ್‌ನ ಲಕ್ಷಣಗಳನ್ನು ಹೊಂದಿರುತ್ತಾರೆ ಎನ್ನುವ ಆಘಾತಕಾರಿ ಅಂಶವನ್ನು ಹೊರ ಹಾಕಿದೆ.   (Long Covid Symptoms) ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ರಿಸರ್ಚ್‌ನ ತಜ್ಞರ ತಂಡವು […]

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಕರಾಗಿ ಮಾಜಿ ಸಿಎಂ ಎಸ್.ಎಂ ಕೃಷ್ಣ –

ಬಸವರಾಜು ಬೊಮ್ಮಾಯಿಯವರು ಈ ಬಾರಿಯ ಮೈಸೂರು ದಸರದ ಉದ್ಘಾಟಕರು ಯಾರು ಎಂಬ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ರಾಜ್ಯದ  ಮಾಜಿ ಮುಖ್ಯ ಮಂತ್ರಿ ಎಸ್ ಎಂ ಕೃಷ್ಣ ರವರಿಂದಲೇ ಈ ಬಾರಿಯ ದಸರಾ ಉದ್ಘಾಟನೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದ್ದಾರೆ. ದಸರಾ ಹಬ್ಬದ ಸಿದ್ದತೆ ಕುರಿತು ನಡೆಸಿದ ಚರ್ಚೆಯಲ್ಲಿ ಈ ಕುರಿತು ಹೇಳಿಕೆ ನೀಡಲಾಯಿತು. ಅಕ್ಟೋಬರ್ 2ರಿಂದ ಈ ಬಾರಿ ನಾಡಹಬ್ಬ ದಸರಾಗೆ ಚಾಲನೆ ಸಿಗಲಿದೆ. ಅಲ್ಲದೆ ಕೋವಿಡ್ – 19 ಕಾಳಜಿಯ ದೃಷ್ಟಿಯಿಂದ, ಕರ್ನಾಟಕ ಸರ್ಕಾರವು ಈ […]

ಹೆಚ್ಚುತ್ತಿರುವ ಅತ್ಯಾಚಾರ ; ರಾಜಧಾನಿಯಲ್ಲಿ ಮತ್ತೊಂದು ರೇಪ್ ಕೇಸ್

ಬೆಂಗಳೂರು: ಸ್ಮಾಂಸ್ಕ್ರತಿಕ ನಗರ ಮೈಸೂರಲ್ಲಿ  ಅತ್ಯಾಚಾರದ ಕಹಿ ಘಟನೆ ಮಾಸುವ ಮುನ್ನವೇ ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ   ಮೈಸೂರಿನ ಸಾಮೂಹಿಕ ಅತ್ಯಾಚಾರ ಘಟನೆ ಮಾಸೋ ಮುನ್ನವೇ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕಹಿ ಘಟನೆ ನಡೆದಿದೆ. ಖಾಸಗಿ ಲೇಔಟ್ ನಲ್ಲಿ ಕಾರಿನಲ್ಲಿಯೇ ಕುಳಿತಿದ್ದಂತ ಯುವಕ – ಯುವತಿಯರ ಖಾಸಗಿ ವೀಡಿಯೋ ಮಾಡಿ, ಐದು ಲಕ್ಷಕ್ಕೆ ಬೇಡಿಕೆ ಇಟ್ಟಂತ ಘಟನೆ ನಡೆದಿದ್ದರು, ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಯುವತಿಯೊಬ್ಬಳು ಸಂಬಂಧಿಕರೊಬ್ಬರ ಜೊತೆಯಲ್ಲಿ […]

ಕಾಂಗ್ರೆಸ್ ಅಧ್ಯಕ್ಷಗಿರಿಗೆ ರಾಜೀನಾಮೆ ನೀಡಿ ನವಜೋತ್ ಸಿಂಗ್ ಹೇಳಿದ್ದೇನು..?!

aaaa ಪಂಜಾಬ್ : ಮಂಗಳವಾರ ಹಠಾತ್ತನೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನ ತ್ಯಜಿಸಿದ ನವಜೋತ್ ಸಿಂಗ್ ಸಿಧು ಅವರು ಸತ್ಯಕ್ಕಾಗಿ ಹೋರಾಡುವುದನ್ನು ಮುಂದುವರಿಸುವುದಾಗಿ ಟ್ವಿಟರ್ ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ನವಜೋತ್ ಸಿಂಗ್ ಸಿಧು ಅವರು ಟ್ವಿಟರ್ ನಲ್ಲಿ ಹೀಗೆ ಬರೆದಿದ್ದಾರೆ, ‘ನಾನು ನನ್ನ ಕೊನೆಯ ಉಸಿರಿನವರೆಗೂ ಸತ್ಯಕ್ಕಾಗಿ ಹೋರಾಡುತ್ತಲೇ ಇರುತ್ತೇನೆ, ಇದು ರಾಜ್ಯ ಘಟಕವನ್ನು ಗೊಂದಲಕ್ಕೆ ತಳ್ಳಿದೆ. ವೀಡಿಯೊದಲ್ಲಿ ನವಜೋತ್ ಸಿಂಗ್ ಸಿಧು […]

ಸಿದ್ದರಾಮಯ್ಯ ಪಂಚೆ ಪುರಾಣ

‘ @siddaramaiah ಅವರ ಪಂಚೆ ಆಕಸ್ಮಿಕವಾಗಿ ಕಳಚಿಬೀಳುವುದು ಸಹಜ, ಆದರೆ ಬಿಜೆಪಿ ನಾಯಕರು ತಮ್ಮ ಪ್ಯಾಂಟ್‌ನ್ನ ತಾವೇ ಕಳಚುವುದು ಅಸಹ್ಯ. ಕಳಚಿದ ನಂತರ ವಿಡಿಯೋ ಮಾಡಿಕೊಳ್ಳುವುದು, ಸಿಡಿ ಬಿಡುಗಡೆಗೆ ತಡೆಯಾಜ್ಞೆ ತರುವುದು ಪರಮ ಅಸಹ್ಯ ಮುಂದೆ ನಮ್ಮ ಸರ್ಕಾರದಲ್ಲಿ @BJP4Karnataka ನಾಯಕರಿಗೆ ಕಳಚಲಾಗದ ‘ಪ್ಯಾಂಟ್ ಭಾಗ್ಯ’ ನೀಡುವೆವು ಚಿಂತಿಸಬೇಡಿ! Karnataka Congress @INCKarnataka Tweet ವಿಧಾನಸಭೆಯಲ್ಲಿ ಮೈಸೂರು ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದ ವೇಳೆ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರ ಪಂಚೆ ಕಳಚಿ ಹೋಗಿತ್ತು. […]

ಐಎಸ್ ಬೇಹುಗಾರಿಕೆ ; ರಾಜಸ್ಥಾನ ಮೂಲದ ವ್ಯಕ್ತಿಯ ಬಂಧನ

ಐಎಸ್ ಬೇಹುಗಾರಿಕೆ ; ರಾಜಸ್ಥಾನ ಮೂಲದ ವ್ಯಕ್ತಿಯ ಬಂಧನ ಬೆಂಗಳೂರು: ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್(ಐಎಸ್‌ಐ)ಗೆ ಪ್ರಮುಖ ಸ್ಥಳಗಳ ಫೋಟೋಗಳು ಮತ್ತು ವಿವರಗಳನ್ನು ಹಂಚಿಕೊಳ್ಳುತ್ತಿದ್ದ ರಾಜಸ್ಥಾನ ಮೂಲದ ಗೂಢಚಾರನನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಕಮಾಂಡ್ ಮಿಲಿಟರಿ ಇಂಟೆಲಿಜೆನ್ಸ್, ಬೆಂಗಳೂರು ಮತ್ತು ಕೇಂದ್ರೀಯ ಅಪರಾಧ ವಿಭಾಗದ ಜಂಟಿ ಕಾರ್ಯಾಚರಣೆ ನಡೆಸಿ ನಗರದ ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಜತೇಂದರ್ ಸಿಂಗ್ ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ರಾಜಸ್ಥಾನದ ಬಾರ್ಮರ್ ನಿಂದ ಬಂದಿದ್ದ ಶಂಕಿತನು […]

ರೈತರಿಗೆ 12 ಅಂಕಿಗಳ ವಿಶಿಷ್ಟ ಗುರುತಿನ ಚೀಟಿ

ನವದೆಹಲಿ:ರೈತರಿಗೆ 12 ಅಂಕಿಗಳ ವಿಶಿಷ್ಟ ಗುರುತಿನ ಚೀಟಿಗಳನ್ನು ಸೃಷ್ಟಿಸಲು ಕೇಂದ್ರವು ಯೋಜಿಸಿದ್ದು, ರೈತರಿಗೆ ಸುಲಭ ಮತ್ತು ‘ತಡೆರಹಿತ’ ಕೃಷಿ ಸಂಬಂಧಿತ ಯೋಜನೆಗಳಿಗೆ ಪ್ರವೇಶವನ್ನು ಒದಗಿಸಲಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಇದನ್ನು ಬಿಡುಗಡೆ ಮಾಡಲಾಗುವುದು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದರು  ಏಕೀಕೃತ ರೈತ ಸೇವಾ ಇಂಟರ್ಫೇಸ್ ಅನ್ನು ರಚಿಸುವ ಉದ್ದೇಶವಿದೆ.ವಿಶಿಷ್ಟವಾದ ಐಡಿ ಅವರು ವಿವಿಧ ಸರ್ಕಾರಿ ಯೋಜನೆಗಳು ಮತ್ತು ಸಾಲ ಸೌಲಭ್ಯಗಳನ್ನು ಮನಬಂದಂತೆ ಪಡೆಯಲು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಉತ್ತಮ ಖರೀದಿ ಕಾರ್ಯಾಚರಣೆಗೆ ಸಹಾಯ […]

ಮೈಸೂರು ದಸರಾ | ಗಜಪಡೆಗಳು ಕಣಕ್ಕೆ

ಸಪ್ಟೆಂಬರ್೧೯; ೨೦೨೧ ರ ಜಗತ್ಪ್ರಸಿದ್ದ ದಸರಾ ಉತ್ಸವಕ್ಕೆ ಮೈಸೂರು ಸಿದ್ಧವಾಗುತ್ತಿದೆ. ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳು ಬಾಕಿಯುಳಿದಿರುವುದರಿಂದ ಸಾಂಸ್ಕ್ರತಿಕ ನಗರಿಯು ಬಹಳ ಆವೇಶದಿಂದ ಸಜ್ಜಾಗುತ್ತಿದೆ. ದಸರಾದ ಮುಖ್ಯ ಆಕರ್ಷಣೆಯಾದ ಜಂಬೂ ಸವಾರಿಗೆ ಅರಮನೆ ಆವರಣದಲ್ಲಿ ಪೂರ್ವ ಸಿದ್ಧತೆ ನಡೆಯುತ್ತಿದೆ. ಬಾನುವಾರದಿಂದ ಆರಂಭಗೊಂಡ ಗಜಪಡೆಯ ತಾಲೀಮಿಗೆ ಈ ಬಾರಿಯೂ ಅಭಿಮನ್ಯುನೇ ಸಾರಥಿ. ಕಳೆದ ಏಳು ವರ್ಷಗಳಿಂದ ಅಂಬಾರಿಗೆ ಅಭಿಮನ್ಯು ಹೆಗಲು ಕೊಡುತ್ತಿದ್ದು ಈ ಭಾರಿಯೂ ಗಜಪಡೆಯನ್ನು ಅವನೇ ಮುನ್ನಡೆಸಲಿದ್ದಾನೆ. ಅರಮನೆ ಆವರಣದಲ್ಲಿ ನಡೆಯುವ ಜಂಬೂ ಸವಾರಿಗೆ ಇಂದು ಪೂರ್ವಸಿದ್ದತೆಯು […]

Codas Headline – 19 Sep

Add Your Heading Text Here Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo. Lorem ipsum dolor sit amet, consectetur adipiscing elit. Ut elit tellus, luctus nec ullamcorper […]