ನಿಮ್ಮ ಮನೆಯಲ್ಲಿ ಐದು ಎಣ್ಣೆಗಳ ಮಿಶ್ರಣ ಮಾಡಿದ ದೀಪ ಹಚ್ಚದಿದ್ದರೆ ಕೇಡು ಸಂಭವಿಸುತ್ತದೆ, ಮಕ್ಕಳಿಗೆ ಕಣ್ಣಿಗೆ ಕಪ್ಪು ಬಣ್ಣ ಮೆತ್ತದಿದ್ದರೆ ಅವರ ಆರೋಗ್ಯ ಕ್ಷೀಣಿಸುತ್ತದೆ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಕೆಲವೊಮ್ಮೆ ಹಬ್ಬುತ್ತಾ ನಮ್ಮ ಕುಟುಂಬಕ್ಕೂ ಬಡಿದಿರುತ್ತವೆ. ಆಗ ನಾವು ಕೂಡ ಯಾವುದೇ ವೈಜ್ಞಾನಿಕ ಆಧಾರಗಳಿಗೆ ತಲೆಕೆಡಿಸಿಕೊಳ್ಳದೆಯೇ ಅಂಧಶ್ರದ್ಧೆಯ ಮೂಲಕ ವದಂತಿಯನ್ನು ಆಚರಣೆ ಮಾಡಿರುತ್ತೇವೆ. ಯಾಕೆಂದರೆ, ಯಾರಿಗೂ ಕೇಡು ಸಂಭವಿಸುವುದು ಬೇಡವಾಗಿರುತ್ತದೆ. ಇದೇ ರೀತಿಯ ಬಾಯಿಂದ ಬಾಯಿಗೆ ಹಬ್ಬಿದ ಮಾತೊಂದು ಬಿಹಾರದಲ್ಲಿ ‘ಪಾರ್ಲೆ-ಜಿ ಬಿಸ್ಕೆಟ್ ‘ ಮಾರಾಟ ಹೆಚ್ಚಿಸಿದೆ! […]
Monthly Archives: October 2021
ಬೆಂಗಳೂರು: ಕರ್ನಾಟಕದಲ್ಲಿ ‘ಜೇಮ್ಸ್ ಬಾಂಡ್’ ಹೆಸರಿನಲ್ಲಿ ಹಾಗೂ ರಾಜಸ್ಥಾನದಲ್ಲಿ ಬಿಚ್ಚು ಗ್ಯಾಂಗ್ ಹೆಸರಲ್ಲಿ ಕಳ್ಳತನ ಮಾಡುತ್ತಿದ್ದ ಬಿಚ್ಚು ಗ್ಯಾಂಗ್ ನ ನಾಲ್ವರು ಖದೀಮರನ್ನು ಇದೀಗ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮಿಗಳು, ವ್ಯಾಪಾರಿಗಳು ಹಾಗೂ ಶೋ ರೂಂ ಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಈ ಗ್ಯಾಂಗ್ ರಾತ್ರಿ ವೇಳೆ ಶೋ ರೂಂ ಗಳಿಗೆ ನುಗ್ಗಿ ಹಣವನ್ನು ದೋಚುತ್ತಿದ್ದರು. ಅಲ್ಲದೇ ಮನೆಗಳಲ್ಲೂ ಕಳ್ಳತನ ಮಾಡಿ ಬಳಿಕ ಗೋಡೆಯ ಮೇಲೆ ‘007 ಫಿರ್ ಆಯೇಂಗೆ’ ಎಂದು ಬರೆದು ಎಸ್ಕೇಪ್ ಆಗುತ್ತಿದ್ದರು. ಆಗಸ್ಟ್ 22ರ […]
- 1
- 2